Comments on: ವಿರಾಧ ವಧ ಪಂಡಿತನೆಂದರೆ..??

By: Jayashree Neeramoole
ಗುರುಚರಣಗಳಿಗೆ ಅನಂತ ಪ್ರಣಾಮಗಳು.

ಹಲವು ರಾಕ್ಷಸರ ಆಕ್ರಮಣಕ್ಕೊಳಗಾಗಿ ನಿತ್ಯ ಒತ್ತಡವನ್ನು ಅನುಭವಿಸುತ್ತಿರುವ ಈ ಶರೀರವನ್ನು ಶ್ರೀರಾಮನ ಪದಕಮಲಗಳಲ್ಲಿ ಸಮರ್ಪಿಸೋಣ….. ರಾಕ್ಷಸರ ಆಡಳಿತ ಕೊನೆಗೊಂಡು ರಾಮ ರಾಜ್ಯದ ಉದಯವಾಗುವುದು ಯಾರಿಗೆ ತಾನೇ ಇಷ್ಟವಿಲ್ಲ…..

By: Raghavendra Narayana
We are missing your comments..

Shri Gurubhyo Namaha

By: ಮಂಗ್ಳೂರ ಮಾಣಿ...
ಎಷ್ಟು ಬಾರಿ ಓದಿದರೂ ಮತ್ತೊಂಮ್ಮೆ ಓದುವಾಗ ಇನ್ನೊಂದೇ ಅರ್ಥ ಕೊಡುವ ಕಥೆ..

By: lohitha hebbar
ramarasa atyantha madhura.

By: shobha lakshmi
ತು೦ಬ ಒಳ್ಳೇ ಅಧ್ಯಾತ್ಮ ಲೇಖನ…ಬೇರೆಯವರಲ್ಲಿ ಹುಳುಕು ನೋಡುವ ಮೊದಲು ನಮ್ಮೊಳಿನ ದೋಷ ಮೊದಲು ನೋಡ ಬೇಕೆ೦ದು ಅರಿತುಕೊ೦ಡೆ……ಕ್ಣ್ಣು ತೆರೆಸಿದ ಗುರುದೇವರಿಗೆ ನಮೋನಮಃ………

By: Raghavendra Narayana
“(ಪಾತಕಿಗಳ ಸ್ವಭಾವವಿದು,

ತಮ್ಮೊಳಗಿನ ದೋಷ ರಾಶಿಗಳು ಇವರಿಗೆ ಕಾಣದು.

ಸಜ್ಜನರಲ್ಲಿ ಇರುವಂತೆ ತೋರುವ ದೋಷ ಪರಮಾಣುಗಳು ಪರ್ವತವಾಗಿ ಇವರಿಗೆ ತೋರುವವು.

ಪರರ ತಪ್ಪನ್ನು ತಿದ್ದುವ ನೆವದಲ್ಲಿ ಇನ್ನಷ್ಟು ದೊಡ್ದತಪ್ಪನ್ನು ಮಾಡುವುದು ಇವರ ಲಕ್ಷಣ..!!!!!!)”

This is Very TRUE.

By: prema latha
koti namanagaLu…

By: prema latha
‘ತನ್ನೊಳಗೆ ನಿಹಿತವಾದ ಅಮೃತ ಸಮುದ್ರವನ್ನೇ ಕಣ್ಣುಗಳಿಂದ ಹೊರಸೂಸುತ್ತಾ…..’

ಅಬ್ಬಾ… ಶ್ರೀರಾಮನ ದಿವ್ಯ ದೃಷ್ಟಿಯ ಮತ್ತವನ ಶ್ರೀಪಾದ ಸ್ಪರ್ಶವ ಅನುಭವಿಸಿ ಮತ್ತೆ ನಮ್ಮೆಲ್ಲರ ಅನುಭವದ ದಿವ್ಯತೆಗೆ ತಂದುಕೊಟ್ಟ

ಶ್ರೀ ಗುರುವಿಂಗೆ ಕೋಟಿ ನಮನ….

By: nandaja haregoppa
Hare raama

vodta vodta kanniru bandubidtu,Sundara chitrana,

ರಾಮನಿರುವ ಅಡವಿ ಅದು ಅಯೋಧ್ಯೆ ! ರಾಮನಿಲ್ಲದ ಅಯೋಧ್ಯೆ . . . ? ..sahisalagada

himse,

By: Raghavendra Narayana
“ಇದು ಯುದ್ಧವಲ್ಲ ಮೋಕ್ಷದಾಟ..!

ಇದು ವಧೆಯಲ್ಲ ಶಸ್ತ್ರಚಿಕಿತ್ಸೆ..!!

ಇದು ಮೃತ್ಯುವಲ್ಲ ಮುಕ್ತಿ..!!!”

ಮೋಕ್ಷದಾಟ

ಶಿವನ ಪೌರುಷ, ರಾಮನ ನೀತಿ ಮೇಳೈಸಿದೆ ರಾಮಾಯಣದ ಈ ಭಾಗದಲಿ.

ಆನ೦ದ ಕ್ಷೀರ ಸಾಗರದ ಯೋಗಿಯ, ಸ್ಥಿತಿ ಒಡೆಯನ ಕರುಣೆ ಕೇವಲ ಅವನ ವ್ಯಾಪ್ತಿಯಷ್ಟೆ – “ಅನ೦ತ”.  ಅಚ್ಯುತ-ಅನ೦ತ-ಗೋವಿ೦ದ.

ಶ್ರೀ ಶ್ರೀ ಆದಿ ಶ೦ಕರಾಚಾರ್ಯರ ವಿವೇಕಚೂಡಾಮಣಿಯ ಒ೦ದು ಮಣಿ

ತ್ನಙಮಾ೦ಸಮೇದೋsಸ್ಥಿಪುರೀಷರಾಶೌ

ಅಹ೦ಮತಿ೦ ಮೂಢಜನಃ ಕರೋತಿ |

ವಿಲಕ್ಷಣ೦ ವೇತ್ತಿ ವಿಚಾರಶೀಲೋ

ನಿಚಸ್ವರೂಪ೦ ಪರಮಾರ್ಥಭೂತಮ್ ||

(ಚರ್ಮ, ಮಾ೦ಸ, ಮೇದಸ್ಸು, ಮೂಳೆ ಮತ್ತು ಮಲ – ಇವುಗಳ ರಾಶಿಯಾಗಿರುವ ಈ ಶರೀರವನ್ನು ಮೂಢನಾದವನು “ನಾನು” ಎ೦ದು ತಪ್ಪಾಗಿ ತಿಳಿಯುತ್ತಾನೆ.  ವಿವೇಕಿಯಾದರೋ ಶರೀರಾದಿಗಳಿಗಿ೦ತ ಭಿನ್ನವಾದ ಮತ್ತು ಪರಮಾರ್ಥವಾದ ತನ್ನ ಸ್ವರೂಪವನ್ನು ಅರಿತುಕೊಳ್ಳುತ್ತಾನೆ.)

ವಿವೇಕಾನ೦ದರ “ಜ್ಞಾನ ಯೋಗ” ಪುಸ್ತಕದಲ್ಲಿ ಓದಿದ ನೆನಪು, “..ಪ್ರತಿಯೊ೦ದೂ ಮೋಕ್ಷದೆಡೆಗೆ ಪ್ರಯಾಣ ಮಾಡುತ್ತಿದೆ..”.

ಮಾಯೆಯೆ೦ಬ ತಾಯಿಯಿ೦ದ ಮೋಕ್ಷದ ಮೊದಲ ಪಾಠ, ಮಾಯೆಯೆ ಮೊದಲ ಗುರು..?  ಆಕರ್ಷಿತರಾಗಲು ತಿಳಿಯದೆ, ಮೋಕ್ಷವೆ೦ಬ ಪರಮ ಆಕರ್ಷಣೆಡೆಗೆ ಆಕರ್ಷಿತರಾಗುವುದೆ೦ತು?  “..ತಾಯಿ ಅವಳ್ ಮಗು ನೀನು.. – ಮ೦ಕುತಿಮ್ಮ”.  ಮಾಯೆ ಕ್ರೂರಿಯೆ, ತಾಯಿಯೆ, ಪರಮಾತ್ಮ ಸ್ವರೂಪಿಣಿಯೆ, ಪರಮಾತ್ಮನೆ..? “ಸೆಳೆತ” ಪದದಲ್ಲಿರುವ ಅ೦ದ-ಚೆ೦ದ, ಸೆಳೆತಗಳಿಗೆ ಸಿಲುಕುವ ರೀತಿ-ನೀತಿಗಳು, ಮಾಯೆಯ ಸರಸ-ವಿರಸಗಳ ಒಡನಾಟದಿ೦ದ ಕಲಿಯುವು ಪಾಠವಲ್ಲವೆ?  ಆನ೦ದದ ಪರಿಚಯವೇ ಇಲ್ಲದೇ, ಪರಮಾನ೦ದವನ್ನು ಬಯಸುವುದಾದರು ಹೇಗೆ..?

ಕನಸು ದಿಟ; ನೆನಸು ದಿಟ; ತನುವೊಳಿಹ ಚೇತನವ |

ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ||

ಇನಿತನಿತು ದಿಟಗಳಿವು – ತು೦ಬುದಿಟದ೦ಶಗಳು |

ಗಣನೀಯವವು ಬಾಳ್ಗೆ – ಮ೦ಕುತಿಮ್ಮ ||

ಶ್ರೀ ಶ್ರೀ ಆದಿ ಶ೦ಕರಾಚಾರ್ಯರ ವಿವೇಕಚೂಡಾಮಣಿಯ ಒ೦ದು ಶ್ಲೋಕ.

ಶಲ್ಯರಾಶಿರ್ಮಾ೦ಸಲಿಪ್ತೋ ಮಲಪೂರ್ಣೋsತಿಕಶ್ಮಲಃ |

ಕಥ೦ ಭವೇದಯ೦ ವೇತ್ತಾ ಸ್ವಯಮೇತದ್ವಿಲಕ್ಷಣಃ ||

ಅದ್ವೈತ ಸಿ೦ಹ ಆಚಾರ್ಯರ ಪದ ಪದದಲ್ಲು ವಿವೇಕ ತು೦ಬಿ ಚಿಮ್ಮುತ್ತದೆ..?

ಆಚಾರ್ಯರ ಕಣ ಕಣದಲ್ಲು ವೈರಾಗ್ಯ ತು೦ಬಿ ಹರಿಯುತ್ತದೆ..?

ವಿವೇಕವೋ, ವೈರಾಗ್ಯವೋ, ವೈರಾಗ್ಯದಲ್ಲಿ ವಿವೇಕವೋ..?

ಸತ್ಯ ಸತ್ಯ ಸತ್ಯ ಸತ್ಯ ಸತ್ಯ, ಶ೦ಕರಾಚಾರ್ಯ ಸಾಕ್ಷತ ಶಿವ, ಅದ್ವೈತ ಅತಿ ಸು೦ದರ.

ಗುರು ಪರ೦ಪರೆಯಲ್ಲಿ ಬ೦ದ, ಶಿವ ನೀಡಿದ, ಸತ್ಯ ಸು೦ದರ ಜ್ಞಾನವನ್ನು ಗುರು ಪಾದಕ್ಕೆ ಮಸ್ತಕವನ್ನಿಟ್ಟು ಪಡೆದುಕೊಳ್ಳುವ.

ಸರ್ವ೦ ಶಿವ೦.

ಶುಭ ಶಿವರಾತ್ರಿ.