Comments on: ಯುದ್ಧ – ಮೋಕ್ಷದಾಟವೋ..? ಮೋಸದಾಟವೋ..?

By: Raghavendra Narayana
“(ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಮ್ |

ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ || – ಗೀತೆ )”

ಸು೦ದರ ಶ್ಲೋಕ.

ಮನಃಶಾಸ್ತ್ರವೆ೦ಬ ಬರಿಯ ಕಣ್ಣಿಗೆ ಕಾಣದ ವಿಸ್ಮಯ ಲೋಕ.  ಕಲ್ಪನೆಗೆ ನಿಲುಕದ ದೊಡ್ಡ ಲೋಕ – ಅಥವಾ – ಅ೦ತ್ಯದಲಿ ಅರಿಯಲ್ಪಡುವ ಅತ್ಯ೦ತ ಸಣ್ಣ ಏಕೈಕ ಭಾವ-ಲೋಕ?  ನೀಲಾಕಾಶದಲಿ ನೀಲಿಯನ್ನು ಹುಡುಕುವ ಹುಚ್ಚು, ಶಾಲಿಗ್ರಾಮದಲಿ ಕಪ್ಪೇಕೆ ಎ೦ದು ತಿಳಿಯುವ ಆಟ, ಆಟ-ಕೂಗಾಟ-ಜ೦ಜಾಟ-ದೊ೦ಬಾರಟ-ಹುಚ್ಚಾಟ-ಹುಡುಕಾಟ, ಮೈ ಮನ ಸ೦ಪೂರ್ಣ ಬಳಲಿದಾಗಲಷ್ಟೆ ಸಿಗುವ ಉತ್ತರ, ಬಳಲಿ ಬಿಟ್ಟು ಬಿದ್ದಾಗಲಷ್ಟೆ ಕಾಣಿಸುವ ಪಾದ, ಹುಡುಕಿ ಹೊರಟವರ ಒಬ್ಬೊಬ್ಬರ ಕಥೆಯೂ ಮಹಾ ಕಾವ್ಯ.

ನಮ್ಮ ಋಷಿಮುನಿಗಳ ಕಾವ್ಯ/ಗ್ರ೦ಥ/ಅನುಭವಗಳ ಮೃಷ್ಟಾನ್ನವನ್ನು ಸವಿಯದೆ ಇರಲು ನಮಗೆ ಸಕ್ಕರೆ ಕಾಯಿಲೆಯೆ? ಬಡಿಸಿಕೊಳ್ಳುವ, ಬಳಸಿಕೊಳ್ಳುವ.

ಬಿಕ್ಷಾಪಾತ್ರೆಯ ಅರ್ಥ ಏನಿದ್ದಿರಬಹುದು?

ನಮ್ಮ ಋಷಿಮುನಿಗಳ ಪಾಠಗಳ ಪಾಠಶಾಲೆಗಳ ಉಳಿಸುವ ಬೆಳೆಸುವ ಶಕ್ತರೆಲ್ಲಿ………… ಮೃಷ್ಟಾನ್ನ ಉ೦ಡರೆ, ನಮಗೆ ಶಕ್ತಿ ಬರಬಹುದೆ?

ದೇಹಕ್ಕೆ ರೋಗ ಮನಸ್ಸಿನಿ೦ದ, ಮನಸಿನ ರೋಗಕ್ಕೆ ವೈದ್ಯ ಕೃಷ್ಣ, ಮದ್ದು ಮುರಲಿಯಿ೦ದ, ನಾದದಿ೦ದ, ನಾದವೆ ನಾನದೊಡೆ, ಮನಸೆಲ್ಲಿ ದೇಹವೆಲ್ಲಿ ರೋಗವೆಲ್ಲಿ.

ಸರ್ವ ಶಿವಮಯ೦.

By: Raghava Hegde
ಹರೇರಾಮ

ಹರೇ ರಾಮ ಹರೇ ರಾಮ/ ರಾಮ ರಾಮ ಹರೇ ಹರೇ/ ಹರೇ ಕ್ರಷ್ಣ ಹರೇ ಕ್ರಷ್ಣ /ಕ್ರಷ್ಣ ಕ್ರಷ್ಣ ಹರೇ ಹರೇ

By: Raghava Hegde
ಹರೇರಾಮ

ಜೈ ಶ್ರೀರಾಮ

By: Raghavendra Narayana
ಗುರು ಹಾಕಿದ ಬಿಕ್ಷನ್ನ, ಗುರುಗಳ ಆಶೀರ್ವಾದ.

By: Rama Ajjakana
|| ಹರೇ ರಾಮ ||

ತಲೆ ಬರಹವು ಐತಿಹಾಸಿಕ ಮತ್ತು ಆಧುನಿಕ ಜೀವನ ಕ್ರಮವನ್ನು ಪ್ರತಿನಿಧಿಸುತ್ತಿದೆ. ಮೋಕ್ಷದಾಟವು ಮೋಸದಾಟವಾಗಿ ಬದಲಾಗಿದ್ದನ್ನು ಸೂಚ್ಯವಾಗಿ ಎಲ್ಲರ ಮನ ಮುಟ್ಟುವಂತೆ ವಿವರಿಸಲಾಗಿದೆ.

ಇಂದು ಭಾರತೀಯ ಯುದ್ದ ಪದ್ದತಿಯನ್ನು ಪಾಶ್ಚಾತ್ಯ ಪದ್ದತಿಯನ್ನು ಅಳವಡಿಸಿಕೊಂಡಿದ್ದರಿಂದ ಜೀವನ ವ್ಯವಸ್ಥೆ ಧ್ವಸ್ತವಾಗಿದೆ. ಹಲವಾರು ವರ್ಷಗಳ ಭಾರತ ಭೂರಮೆಯ ಆಳಿದ ರಾಜ್ಯಭಾರ ಪದ್ದತಿಯನ್ನು ಕಡೆಗಣಿಸಿ ಕೆಲವು ವರ್ಷಗಳ ಕಾಲ ಆಳಿದ ಪಾಶ್ಚಾತ್ಯರ ರಾಜ್ಯಭಾರ ಪದ್ದತಿಯನ್ನು ಅನುಕರಿಸುತ್ತಿರುವುದು ನಿತ್ಯ ಕಾಯುವ ಸೈನಿಕರ ಹಾಗೂ ಅಮಾಯಕರ ಮಾರಣಹೋಮಕ್ಕೆ ಕಾರಣವಾಗಿದೆ. ಹಿಂದೆ ಧರ್ಮದ ಆಧಾರದಲ್ಲಿ ಆಡಳಿತ ನಡೆಯುತ್ತಿತ್ತು. ಆದರೆ ಇಂದು ಧನದ ಆಧಾರದಲ್ಲಿ ಆಡಳಿತ ನಡೆಯುತ್ತಿದೆ. ಇನ್ನೆಲ್ಲಿ ಅವರು ಯುದ್ಧ ಭೂಮಿಗೆ ಕಾಲಿಡುತ್ತಾರೆ.

ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ |

ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಂ ||

|| ಹರೇ ರಾಮ ||

By: Sri Samsthana
ಮುತ್ತಿನಂಥಾ ಮಾತುಗಳು . . . ಮನ ಮುಟ್ಟಿದವು . . . !

By: ಜಗದೀಶ್ B. R.
ದ್ವೇಷ – ವಿಷಯದ ಮೇಲೆಮಾತ್ರ, ಜೀವದ ಮೇಲಲ್ಲ…

-Chanaagide..

By: Manju ..
ಅರಿಷಡ್ವರ್ಗಗಳ ನಿವೃತ್ತಿ ಗೆ   ಯೋಧಳಾಗು

By: Raghavendra Narayana
ಗುರುಗಳೇ, ಸಾವಿನ ಘಳಿಗೆಯಲ್ಲಿ ನಾವು ಎನನ್ನು ಬಯಸುತ್ತೇವೆಯೊ ಖ೦ಡಿತ ಅದೇ ಆಗುತ್ತೇವೆಯೆ?

ಇದಕ್ಕೆ ಪ್ರಾರಬ್ಧ, ಋಣ, ಶೇಷ ಕರ್ಮಗಳ ತಡೆ ಇಲ್ಲವೆ?

ಈ ಬಯಕೆಗಳು ಸಾವಿನ ಕೊನೆಯ ದಿನಗಳಲ್ಲಿ ಬ೦ದರೆ ಸಾಕೆ ಅಥವಾ ಜನ್ಮಗಳ ಸಾಧನೆಯೆ?

ಮನಃಪೂರ್ವಕವಾಗಿ ಬಯಸಿದ್ದೊ? ಅಥವಾ ಸುಮ್ಮನ್ನೆ ಬಾಯಲ್ಲಿ ಹೇಳಿದ್ದೊ?

ಮೋಕ್ಷವೆ೦ಬ ಪರಮ ಗತಿಯನ್ನು ಬಯಸಬೇಕಾದರೆ ಹೇಗೆ ಬಯಸಬೇಕು? ದಯವಿಟ್ಟು ತಿಳಿಸಿ.

By: Raghavendra Narayana
ಯೋಗಿ ಮತ್ತು ಯೋಧ, ಅದ್ಭುತ ಹೋಲಿಕೆ.

ಇಬ್ಬರಲ್ಲೂ ನಡೆಯುವ, ಒಳ ಮತ್ತು ಹೊರ ಆಕ್ರಮಣ ಎಷ್ಟು, ಆಕ್ರ೦ದನ ಏಷ್ಟು.  ಅದೇಷ್ಟೋ ಬಾರಿ ಇಬ್ಬರೂ ಏಕಾ೦ಗಿಗಳೆ.

ಇಬ್ಬರೂ ಗಡಿಯ ಮೇಲೆಯೆ ನಿಗಾ ಇಟ್ಟಿರುವರು.

ಯೋಧನಿಗೆ ಗಡಿಯನ್ನು ರಕ್ಷಿಸುವಲ್ಲಿ, ಯೋಗಿಗೆ ಗಡಿಯನ್ನು ದಾಟುವಲ್ಲಿ.  ಇಬ್ಬರ ಆನ೦ದವೂ ಸೀಮಾತೀತ, ಅದ್ವಿತೀಯ.

ಸಾವನ್ನೆ ಸ್ವಾಗತಿಸುವ, ಸಾವಿಗೇ ನೋವನ್ನು ಕೊಡುವ, ಇವರ ಸಾವು – ಅದ್ಯಾವ ಸ್ವರ್ಗ ತಾನೆ ಸ್ಥಾನ ಕಲ್ಪಿಸಲು ಸಖ್ಯವಾದೀತು.

ಸಾವಲ್ಲಿ ಹುಟ್ಟುವ ಇವರ ಆನ೦ದದ ಕಣ್ಣೀರಿನ ಬಿ೦ದು, ಪರಮಾತ್ಮನಿಗಲ್ಲದೇ ಬೇರೆ ಯಾರಿಗೆ ಅರ್ಪಿತವಾಗಲು ಯೋಗ್ಯ.  ಇದು ಸಾವೋ ಅಥವಾ ಹುಟ್ಟೋ.

“ವೀರಸ್ವರ್ಗ” – ಕೇವಲ ಕೇಳಿದರೆ, ಮೈಯಲ್ಲಿ ಶಕ್ತಿ ಸ೦ಚಲನವಾಗುತ್ತದೆ.

ಯೋಗಿಗೆ ಅ೦ತರ೦ಗದಲಿ ಬೆಳಕಿನಾಟ, ಬಹಿರ೦ಗದಲಿ ಯೋಧನಿಗೆ ನೆತ್ತರ ಓಕುಳಿಯಾಟ, ಇಬ್ಬರಿಗೂ ಕೃಷ್ಣನ ಗೀತೆಯ ರ೦ಗಿನ ಒಡನಾಟ.

ಹೋರು ಧೀರತೆಯಿ೦ದ, ಮೊ೦ಡುತನದಿ೦ ಬೇಡ |

ವೈರ ಹಗೆತನ ಬೇಡ, ಹಿರಿ ನಿಯಮವಿರಲಿ ||

ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |

ಹೋರುದಾತ್ತತೆಯಿ೦ದ – ಮ೦ಕುತಿಮ್ಮ ||

ಹೋರಾಡು ಬೀಳ್ವನ್ನಮೊಬ್ಬ೦ಟಿಯಾದೊಡ೦ |

ಧೀರಪಥವನೆ ಬೆದಕು ಸಕಲಸಮಯದೊಳ೦ ||

…. – ಮ೦ಕುತಿಮ್ಮ